ಸ್ಥಳ ಪುರಾಣದ ಪ್ರಕಾರ ಅಮರ ನಾರಾಯಣ ಸ್ವಾ,ಮಿಯ ಪ್ರತಿಷ್ಠಾಪನೆ ದ್ವಾಪರಯುಗ ದೇವೇಂದ್ರನಿಂದ, ಪಾಂಡವರು ಇಲ್ಲಿ ಅಜ್ಞಾತ ವಾಸದಲ್ಲಿದ್ದಾಗ ಏಕಚಕ್ರನಗರ ಎಂಬ ಹೆಸರು. ಭೀಮ ಬಕಾಸುರನೆಂಬ ರಾಕ್ಷಸನನ್ನು ಕೊಂದು ಭೀಮಲಿಂಗೇಶ್ವರ ದೇವಸ್ಥಾನ ಸ್ಥಾಪಿಸಿದನೆಂಬ ಉಲ್ಲೇಖವಿದೆ ಪುರಾಣದಲ್ಲಿ. == ಬಾಹ್ಯ ಕೊಂಡಿ == ಕೈವಾರ ಚಿತ್ರಗಳು